ವಿಷ್ಣುಪಾದವ ನೋಡಿದೆ ಎನ್ನ ಮನ-
ದಿಷ್ಟ ಫಲಗಳ ಬೇಡಿದೆ
ವಿಷ್ಣು ಪಾದವ ನೋಡ್ಯಭೀಷ್ಟ ಫಲಗಳ ಬೇಡಿ
ಶ್ರೇಷ್ಠಪಾದಕೆ ಶಿರವ ಮುಟ್ಟಿಸ್ವಂದನೆ ಮಾಡಿ ಪ
ಪಾದ ಇದು ನೋಡೆ
ಗಯನ ಮೆಟ್ಟಿದ್ದ ಪಾದ
ತಂಗಿ ದ್ರೌಪದಿದೇವಿಪತಿಗೆ ಸಾರಥಿಯಾಗಿ
ಪಾದ 1
ಪಾದ ಶಂಖವು
ಚಕ್ರಪದ್ಮರೇಖ್ಯುಳ್ಳ ಪಾದ
ಮಧುರೆಯಲಿ ಮಾವನ ಮಂಚಿಕೆಯಲ್ಹಾರಿ
ಪಾದ 2
ಬಲಿಯ ಶಿರ ತುಳಿದ ಪಾದ
ನೆಲನ ಮೂರಡಿಯ ಮಾಡಿದ್ದ ಪಾದ
ಶಿಲೆಯಾದಹಲ್ಯೆಯ ಉದ್ಧಾರವನು ಮಾಡಿ
ಪಾದ 3
ಪಾದ ಕಾಳಿಫಣ
ಜಿಗಿದು ತುಳಿದಂಥ ಪಾದ
ಕೇಸರಿ ಪಾದ ಕಾ-
ಪಾದ 4
ಪಾದ ಈ ಗಯದಿ
ಸಾಕ್ಷಾತ ಹರಿಯ ಪಾದ
ಕುಕ್ಷಿಯಲಿ ತ್ರಿಜಗವಿಟ್ಟು ರಕ್ಷಿಸುವಂಥ
ಪಾದ 5