ತತ್ವದರ್ಶನದಲ್ಲಿ ಮಂತ್ರಮಹಿಮೆ
ಸ್ವಾಮಿಗರ್ಪಿಸೋ ಮಾನವಾ ಪ
ಕಾಮಿತಾರ್ಥವ ಬೇಡದೆ ಶತ
ಸಾಮಜಾಪತಿ ನೆನೆವ ಮಂತ್ರ ಅ.ಪ
ದಿವಿಜರನಿಶ ಪಠಿಪ ಮಂತ್ರ
ಜವನ ಭಟರ ಸದೆದ ಮಂತ್ರ 1
ಲಲನೆಪಾಂಚಾಲಿ ಹೇಳಿದ ಮಂತ್ರ
ಬಲಿಗೆ ವರವನಿತ್ತ ಮಂತ್ರ 2
ಸಾರಸಭವನುಲಿದ ಮಂತ್ರ
ಘೋರದುರಿತನಾಶಕ ಮಂತ್ರ ಸಂ
ಸಾರಜಲಧಿ ದಾಟಿಪ ಮಂತ್ರ 3
ಉಸುರಲಳವೆ ಪರಮ ಮಂತ್ರ 4
ನರನ ಪಾಲಿಪೊಂದು ಮಂತ್ರ 5
ಸಿರಿಗೋವಿಂದನೆಂಬ ಮಂತ್ರ
ಮಂಗಳಕರ ರಂಗಮಂತ್ರ ಗಂಗಾಜನಕನೇಂಬೀ ಮಂತ್ರ
ಶೃಂಗಾರಾಬ್ಧಿ ಸೋಮಮಂತ್ರ ಮಾಂಗಿರೀಶನೆಂಬ ಮಂತ್ರ 6