ಒಟ್ಟು 10 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘಿಲಿ ಘಿಲಿ ಘಿಲಿಕೆಂದು ಗೆಜ್ಜೆಘಿಲಿ ಘಿಲಿ ಘಿಲಿಕೆಂದು ಗೆಜ್ಜೆ ಪ. ಘಿಲಿ ಘಿಲಿ ಘಿಲಿ ಘಿಲಿಕು ಎನ್ನುತಲೆ ಬಲು ಬಲು ರೌಸದಿ ಬಾಲೆ ರಂಭಾ 1 ಕಿಲಿ ಕಿಲಿ ಕಿಲಿ ಕಿಲಿ ಕಿಂಕಿಣಿ ಜಾಲದಿನಲಿನಲಿದಾಡುತ ಚಲ್ವೆ ರಂಭಾ2 ಝಣ ಝಣರೆನುತಲಿ ಜಾಣಿ ಕುಣಿ ಕುಣಿದಾಡುತ ಕುಂಭಿಣಿ ಮ್ಯಾಲೆರಂಭಾ 3 ಥಳ ಥಳ ಹೊಳೆಯುತ ತಾಳವ ಹಾಕುತ ಅಳಕಿಸಿ ಸೂರ್ಯನ ಬೆಳಕವ ತಾನು 4 ತಕ್ಕಡ ತಕ್ಕಡ ತಾಥಾ ಎನುತಲೆ ಧಿಕ್ಕಿಡಿ ಧಿಕ್ಕಿಡಿ ಧಿಮಕಿಡಿ ಕೃಷ್ಣ 5 ಘಲು ಘಲು ಘಲುಕು ಎನುತ ಚಲ್ವ ರಾಮೇಶನ ಸುಲಭದಿ ಒಲಿಸಿ 6
--------------
ಗಲಗಲಿಅವ್ವನವರು