ಸ್ಮರಿಸಿ ಬದುಕಿ ಸಾರ್ಥಕೆನಿಸಿ | ವ್ಯರ್ಥ ಆಯು ಕಳೆಯದಂತೆಕರುಣಿಯಿಂದ ಶರಣರನ್ನ | ಪೊರೆವ ಹರಿಯನು ಪ
ಪಾದ | ದ್ವಿಜ ಸುಧಾಮಗೊಲಿದ ಪಾದಭಜನೆ ಮಾಳ್ಪ ಸಾಧು ಜನರ | ನಿಜದಿ ಪೊರೆಯುವಾ 1
ಭೂಮಿಯಳೆದು ಬಲಿಯ ತುಳಿದ | ಸುಮನದಿಂದ ಬಾಗಿಲಕಾಯ್ದಭೂಮಿರಮಣನಾದ ಹರಿಯ | ಭೂಮಗುಣನ ಭವ್ಯ ಪಾದವಾ 2
ಸತಿ ಪಾದ | ವನ್ನೂ ಬಿಡದೆ ಸತತಾ 3
ರಕ್ಕಸಾರ ಸೊಕ್ಕ ಮುರಿದ | ತರ್ಕಕೆ ಗೋಚರಿಸಲೊಲ್ಲಪಕ್ಷಿವಾಹ ಪನ್ನಗಶಯನ | ಮಕ್ಕಳ ಮಾಣಿಕ್ಯ ಪಾದವ 4
ಸುರರು ತಮ್ಮ ಹೃದಯದಲ್ಲಿಹರುಷದಿಂದ ಪೂಜಿಪಾ | ಗುರು ಗೋವಿಂದ ವಿಠಲನಾ 5