ಹರನ ಪ್ರಿಯ ಕುವರ ಸರ್ವದುರಿತ ನಾಶ ಶರಜನೇ ಪ
ದುರಿತ ನಾಶ ಶರಜನೇ ಕರುಣ ಸಾಗರ ಸ್ಕಂದನೇ ಅ.ಪ
ದಿನಪ ತೇಜ ಗಣಪನನುಜ ಮನಸಿಜನ ರೂಪನೇ ಮನಸಿಜನ ರೂಪನೆ ವನಜನಾಭನ ಪ್ರೀಯನೇ 1
ವಜ್ರ ಹಸ್ತ ಬಾಹುಲೇಯನೇ ಹಸ್ತ ಬಾಹುಲೇಯನೇ ಮುಕ್ತಿದಾಯಕ ಸ್ಕಂದನೇ 2
ಖುಲ್ಲ ತಾರಕ ನಾಶನೇ 3
ಖ್ಯಾತ ಅಂಬಿಕ ಜಾತ ಪಾವಂಜೆನಾಥ ದಾಸ ರಕ್ಷನೇ ನಾಥ ದಾಸ ರಕ್ಷನೇ ಪ್ರೀತ ಕಾರ್ತಿಕೇಯನೇ 4