ಸಿದ್ಧಿ ವಿನಾಯಕ ಶ್ರದ್ಧೆಯಿಂ ಭಜಿಪೆ ಸ-
ದ್ಬುದ್ಧಿಯ ಕೊಡು ಗಣನಾಯಕನೆ ಪ
ಯೋಗಿ ಹೃದ್ಯಗಣಾಧ್ಯಕ್ಷ ಜಿತಕಾಮನೇ ಅ.ಪ
ನಾಗೇಂದ್ರ ಭೂಷಣ ನಾಗೇಂದ್ರಾನನ ವಿದ್ಯಾ-
ಉರ ಆಗಮಜ್ಞನೆ ಸರ್ವ ವಿಘ್ನೇಶನೆ 1
ಏಕದಂತನೆ ಭಕ್ತಾನೇಕ ವಂದಿತನೆ ಪಿ-
ಶೋಕಾದಿ ತಾಪದ ವ್ಯಾಕುಲವಿಲ್ಲದು-
ಮಾಕುಮಾರಕ ವಿಘ್ನನಾಶಕನೇ 2
ಜೇಶನಗ್ರಜ ದೀರ್ಘನಾಸಿಕನೇ 3