ಜೋಗಿ ಬಂದನೋಗೋವಿಂದಾ | ನಮ್ಮ |
ಬಾಗಿಲಿಗೆ ನಡೆತಂದಾ ||
ಬೇಗನೇ ಪವಡಿಸು ಕಂದಾ | ನಾನು |
ಜೋಗುಳಪಾಡುವೆ ಛಂದಾ ||
ಗೋಗಮನನಾಗಿ ಶ್ರೀ ಗಿರಿಜೆಯ ಕೂಡಿ |
ಯೋಗಿಗಳರಸನು ಝಗ ಝಗಿಸುವ ಪ
ಜಡೆಯಲಿಗಂಗೆಯಧರಿಸಿ ಮುಂ | ಗುಡಿಯಲಿ ಚಂದ್ರನನಿಲಿಸಿ |
ಫಣಿ ಕುಂಡಲ ವಿರಿಸಿ|
ಬಿಡದೆ ವಿಷವನುಂಡು ಕಡುಗಪ್ಪುಗೋರಳಲಿ |
ಒಡನೆರುಂಡಮಾಲೆಯ ಗಡಬಡಿಸುವ 1
ಇಟ್ಟವಿಭೂತಿಯತನುವಾ | ಶಿವ | ತೊಟ್ಟರುದ್ರಾಕ್ಷದಿ ಮೆರೆವಾ |
ದುಟ್ಟಿಹಹುಲಿಚರ್ಮಾಂಬರವಾ |
ನೆಟ್ಟನೆ ಡವರವ | ಮುಟ್ಟಿ | ನುಡಿಸುತಲಿ |
ಛಟ ಫಟ ಧ್ವನಿಯಾರ್ಭಟದ ವೈರಾಗಿ2
ಕರದಿಕಪಾಲವ ಪಿಡಿದು |
ಸಿಂಧು |
ಗೋಕುಲದ ಶಿರಿನೋಡಲಾಗಿ 3