ಉಡುಪಿನಕೃಷ್ಣ ಸಕಲ ಜಗದೀಶಬಿಡದೆನ್ನ ಸಲಹೋ ಮಧ್ವಹೃದಯ ವಾಸ 1
ದಮನ 2
ತ್ರಿಕರಣ ಪರಿಯ ತ್ರಿವಿಧತಾಪ ಶಮನಸುಕುಮಾರರೂಪ ಮೋಹನ ರಮಾರಮಣ 3
ಎಸೆವ ಕಿರುಡೊಳ್ಳಿನ ಶುಭಾಕಾರ ಗಂಡಪಸುಳೆಯ ಭಾವದಿ ಮೆರೆವ ಪ್ರಚಂಡ 4
ಶಶಿಸಮವದನ ಕುಂಡಲಶೋಭಿಗಂಡಅಸುರಸಂಹಾರ ದೋರ್ಧೃತ ಪಾಶದಂಡ5
ಶ್ರುತಿಯರು ಸೇವೆಯರು ಬಿಡದೆ ಬಣ್ಣಿಸುವರುಪ್ರತಿಯಿಲ್ಲದದುಭುತ ಮಹಿಮನು ದಾವ 6
ಯತಿಕುಲಸೇವ್ಯ ಹಯವದನ ದೇವಪತಿಕರಿಸೊ ನಮ್ಮ ಭವವನದಾವ 7