ಮಾಮವ ಮಮ ಕುಲಸ್ವಾಮಿ ಗುಹ
ನತಜನ ದುರಿತಾಪಹ ಪ.
ಭೀಮವೀರ್ಯ ನಿಸ್ಸೀಮಪರಾಕ್ರಮ
ಧೀಮತಾಂವರ ನಿರಾಮಯ ಜಯ ಜಯಅ.ಪ.
ಜ್ಞಾನಶಕ್ತಿ ಶತಭಾನುಭಾಸುರ ಪ್ರಸನ್ನ ಪಾವನ್ನ
ಮೀನಕೇತನಸಮಾನ ಸಹಜ ಲಾವಣ್ಯ
ಗಾನಲೋಲ ಕರುಣಾನಿಧಿ ಸುಮನಸ-
ಸೇನಾನಾಥ ಭಾವನಿಸುತ ಸುಹಿತ1
ಪಟುತರಶಕ್ತಿ ಕುಕ್ಕಟ ಕುಲಿಶಾಭಯಶಯ ನಿರಪಾಯ
ನಿಟಿಲಾಕ್ಷತನಯ ನಿಗಮಜ್ಞ ಬಾಹುಲೇಯ
ಕುಟಿಲ ಹೃದಯ ಖಲಪಟಲವಿದಾರಣ
ತಟಿತ್ಸಹಸ್ರೋತ್ಕಟರುಚಿರ ಮಕುಟ2
ಪಾವಂಜಾಖ್ಯ ಪವಿತ್ರ ಕ್ಷೇತ್ರಾಧಿವಾಸ ಸರ್ವೇಶ
ದೇವ ಲಕ್ಷ್ಮೀನಾರಾಯಣಸ್ಮರಣೋಲ್ಲಾಸ
ಸೇವಕ ವಿಬುಧಜನಾವಳಿಪಾಲಕಕೇವಲ ಸುಖಸಂಜೀವ ಜೀವನದ3