ವಿನುತ ಪದ ಪ
ಭವ ಸರ್ವಜೀವ ಹೃದ್ವನಜ ನಿವಾಸಿ ಅ.ಪ
ಕಾನನ ಗಂಭೀರ ಸುಗುಣದಾರ ಸುವಿಚಾರಧೀರ | ರಘು
ಧರಣಿಜಾ ಕರುಣಾಕರ ದಿನಕರ ಕುಲಮಣಿ ಜನ ವರ ಶುಭಕರ1
ಖರವಿದಾರ ಕಲಿ ಕಲ್ಮಷನಾಶನ ನಾಮ
ಶ್ರೀಕರ ಸುಂದರ ಶ್ಯಾಮ
ಭಾಸುರ ಶರೀರ ಸಂಪೂರ್ಣ ಕಾಮ ತುಳ-
ಸೀದಳಧಾಮ ವಿಭೀಷಣ ಪ್ರೇಮ 2
ಕಮಠ ಕಿಟ ನರಹರಿ ವಾಮನರೂಪ
ಭಾರ್ಗವ ಕರಧೃತ ಚಾಪ
ಸುಜ್ಞಾನದೀಪ ವಸುದೇವ ತನಯ
ಜಿನ ಜಾತ ಕಲ್ಕಿ ಗುರುರಾಮ ವಿಠಲ 3