ಲಾಲಿಮನುಕುಲತಿಲಕ ಮದನಾರಿವಿನುತ
ಲಾಲಿಜನಕಜಾಮಾತ ಜಾನಕೀ ಸಮೇತ ಪ.
ಕೌಸಲ್ಯಾಪ್ರಿಯಬಾಲ ಕನಕಮಯ ಚೇಲ
ಕೌಶಿಕಕ್ರತುಪಾಲ ಕರುಣಾಲವಾಲ
ಪೋಷಿತಾಮರಜಾಲ ಬಾಲೇಂದು ನಿಭಫಾಲ
ದಶಕಂಠಮುಖಕಾಲ ಜಾನಕೀಲೋಲ 1
ನಾಕೇಶನುತಚರಣ ನಕ್ತಂಚರಶಮನ
ಶ್ರೀಕಾಮಿನೀಸದನ ರಾಜೀವನಯನ
ಲೋಕನಾಯಕ ಸರ್ವ ಲೋಕಪಾಲಕ ದಿವ್ಯ
ಸಾಕೇತಪುರನಿಲಯ ಸನಕಾದಿಗೇಯ 2
ಈಶಸನ್ನುತ ನಾಮ ನೀಲಮೇಘಶ್ಯಾಮ
ಶೇಷಾದ್ರಿಶಿಖರಧಾಮ ಶ್ರೀರಾಮನಾಮ
ಕ್ಷೇಶಪಾಶವಿರಾಮ ವಿಶ್ವಜನಸುಪ್ರೇಮ
ಕೋಸಲಾಧಿಪರಾಮ ಪರಿಪೂರ್ಣಕಾಮ 3