ಧನ್ಯ ಧನ್ಯವಾಯಿತು ಜನುಮಾ |
ಆವಪುಣ್ಯವೋ ಅರಿಯೇ ನಮ್ಮಾ ಪ
ನಾನಾ ಜನ್ಮದ ಬಲಿಯನೆ ಗೆದ್ದು ಸಲೆ |
ಮಾನುಷ ದೇಹದಲಿಂದು |
ಮಾನುಭಾವರ ವಂಶದಿ ಬಂದು | ಅವರ |
ಸಾನಿಧ್ಯ ಸೇವೆಯ ಪಡೆದು 1
ಗುರುಕ್ಷೇತ್ರವೇ ಯನಗಿದೇ ಕಾಶೀ | ಗಂಗೆ |
ಮೆರೆವುದು ಗುರುತೀರ್ಥವೆನಿಸಿ |
ಗುರು ವಿಶ್ವೇಶ್ವರ ನೆನೆವಾಸೀ | ಕಂಡು |
ಪೂರಿತಾಯಿತು ಮನದಾಸಿ 2
ಭವ |
ಕರ್ಮ |
ಪಾದ ಧರ್ಮಾ | ನಿಜ |
ನಂದನ ಗಾನಂದೋಬ್ರಹ್ಮಾ3