ಆ. ಕಾರ್ತಿಕೇಯ (ಸುಬ್ರಹ್ಮಣ್ಯ) ಸ್ತುತಿ
ಏಳಯ್ಯ ಕಾರ್ತಿಕೇಯ | ಬೆಳಗಾಯಿತೇಳಯ್ಯ ಕಾರ್ತಿಕೇಯ ಪ
ಗೂಡಬಿಟ್ಟೋಡುವವು 1
ಧುರವನೆಸಗಲಿಕೆ ಬೇಗೇಳಯ್ಯ ಕಾರ್ತಿಕೇಯ 2
ಕರ ಲೇಳಯ್ಯ ಕಾರ್ತಿಕೇಯ 3
ವರ ದೇವಲಾಮುನಿಯ ಶಾಪದಿ ಸುಧರ್ಮನೆಂ
ಕೊಡುವುದಕ್ಕೇಳಯ್ಯ ಕಾರ್ತಿಕೇಯ 4
ಪರಮ ಋಷಿಗಳು ಇತ್ತ ಶಾಪದಿಂ ಕುಷ್ಠವಂ -
ನೆರೆದು ನಿಂದಿರುತಿಹರು | ಕರುಣದಿಂದವರನೀ-
ಕ್ಷಿಸುತಭಯವೀಯಲಿಕ್ಕೇಳಯ್ಯ ಕಾರ್ತಿಕೇಯಾ 5
ಏಳು ಸರ್ವೇಶ್ವರನೆ ಏಳ್ ತಾರಕಾಂತಕನೆ ಏಳಯ್ಯ ಕಾರ್ತಿಕೇಯಾ 6
ಭಾವಶುದ್ಧದಲಿ ನಂಬಿದ ಭಕ್ತಜನರ ಮನೋ
ಕಾವೆನೆಂದಭಯ ಹಸ್ತವನೀಯಲ್ದಯದಿಂದ-
ಲೇಳಯ್ಯ ಕಾರ್ತಿಕೇಯಾ 7