ಶ್ರೀ ಹರಿಸ್ತುತಿ
ಶ್ರೀ ರಮಾಧವ ವಾರಿಜನೇತ್ರ | ಪುರಾರಿಯ ಸಖ ಪಾಹಿಮಾಂ ಪ
ವಿಗಡ ವಿಪ್ರನಾದಾ ಕ್ಷತ್ರಿಯರುಗಳ ಶಿರವ ಕಡಿದಾ ಜಲಧಿಯ
ದಿಗಂಬರನೆನಿಸಿ ತುರಗವೇರಿದ ಕಲ್ಕ್ಯ ಶ್ರೀ ರಮಾಧವ 1
ಜವದಿ ಬೆತ್ತಲೆಯಾಗಿ | ಹವಣಿಸುತೋಡಿದ ಶ್ರೀರಮಾಧವ 2
ಜಲಚರ ಕೂರ್ಮಭೂವಲಯವೆತ್ತುತ ಕಂಭ |
ಚೆಲುವ ಪಾವಂಜೇಶ ಗೆಳೆಯದಾಸರ ರಕ್ಷ ಶ್ರೀ ರಮಾಧವ 3