--------ನಿಲಯ ಮನೆಗೆ ಭವರೋಗ ವೈದ್ಯಾ
ತೋರಯ್ಯ ------ಕರುಣಿ ದಯಾರಸವೆಂಬ ಔಷದ ಪ
ಸಂಸಾರವೆಂಬಂಥಾ ಸಾಗರ ಬಹುದು:ಖ
------ದೊಳಗೆ ಬಿದ್ದು ಇರುವಾರೋಗಾ
ಹೇಮ ಮಕುಟಧರನೆ
---------ಸಲಹುವ ಕ್ರಿಯವು ನಿನ್ನದೊ 1
ಜನ್ಮಾಜನ್ಮಾಗಳಿಂದಾ ಚಿನ್ಮನೆ--------
ಕಲ್ಮಾಷಾ ದೋಷ ಕಳೆವಾ ಘನಾಮಾತ್ರ ನಿನ್ನಲ್ಲಿ
--------ನೆ ಬಿಟ್ಟು ಕೈಯ್ಯಾನಾದೆನ್ನ ಕೈಯ್ಯ ಪಿಡಿದು
ನಿರ್ಮಲ ಜ್ಞಾನವೆಂಬ ನಿಜಾ ಔಷಧ ಕೊಡಲು 2
ಅಖಿಲಲೋಕಾಗಳಿಗೆ ಆದಿ-------ತ್ರಿಯಾದಿ
ಸಕಲಾ ಚರಾಚರ ಸರ್ವದಾನೀ
ನಿ-------ರಾದಿ ಪುರವಂತ ನಿಜ 'ಹೆನ್ನ ವಿಠ್ಠಲನಂಥ’
ಭಕ್ತವತ್ಸಲ ಲಕ್ಷ್ಮೀಕಾಂತ ಶ್ರೀಮಂತಾ 3