ಏರ ರಂಗಕಿಷನ್ ದಾರಿ ಚೂಪರಾ
ಮಾರ ಸುಂದರ ಪ
ಮೊರೆ ಗಾಣರೆ ವಶವೊ ಮಾರಜನಕನೇ ಅ
ಸುಜನ ಭಜಕನೆ 1
ರಾರಯನುಚು ಮೇರೆ ಮೂಮೆ-
ಕರಿಯಲೇದೆರಾ ಕೋರ ಅನುಚು
ತೇರೆ ಚರಣ-ಲೇದು ಕಾದುರಾ 2
ಓಡಿಬನ್ನಿ ಸುಜನರೆಲ್ಲ ಭಜನೆ
ತ್ರಿಜಗ ಪೂಜಿತನೆಂಬೊ
ಅಜನಪಿತನಗೂಡುವಾ 3
ಧರೆಯೊಳಧಿಕ ಮಧುರ ನಗರ
ಪುರಿಯವಾಸನೇ ಯನ್ನ ಭವವಿನಾಶನೇ
ಕೋಟಿ ರವಿಪ್ರಕಾಶನೆ ನಿನ್ನ ಚರಣ
ಗುರುವು ತುಲಶಿರಾಮದಾಸನೇ 4