ಗೋಪಿ | ತೋರಿಸೇ ||
ಅವನ ದೂರಿಂದ ಸಾಕಾರ | ನೋಡುವೆ ಜೋಗಿಯಾ ಪ
ಚಿಕ್ಕ ಮಕ್ಕಳು ಅಂಜಿ | ಪಕ್ಕನೆ ಒಳಮನೆ ||
ಪೊಕ್ಕರು ನೋಡುತಾ || ಮುಕ್ಕಣ್ಣಿನವನ 1
ಎಂದ ಮುದ್ದಿನ ನುಡಿ | ಚೆಂದದಿ ಕೇಳುತ ||
ಕಂದನೆತ್ತಿಕೊಂಡು | ಬಂದಳೆಶೋದಾ 2
ಇಂದು ಮೌಳಿಯ ನೋಡಿ | ಮಂದಹಾಸದಲಿಂದಾ |
ನಂದವ ನಿತ್ತನು | ಬಂದ ಮಹೇಶಗೆ || 3
ಶುಭ | ಚರಣಕೆ ಎರಗುತ ||
ತೆರಳಿದ ಸಾಂಬನು | ಹರಷದಲಿಂದ 4
ಅನುದಿನ |
ಧರೆಯೊಳು ಕಾಂಬುವರ | ಸುಕ್ರತವೆಂತೋ 5