ಹರಿಯ ತೋರೋ ಎನಗೆ ಬೇಗಗುರುವರೇಣ್ಯ ಮಧ್ವ ಮುನಿಯೇ ಪ
ತ್ರೇತೆಯಲಿ ದಶರಥನ ಪುತ್ರನನ್ನು ಒಲಿಸಿದೆಯೊಪ್ರೀತಿಯಿಂದ ರಾಮ ನಿನಗೆ ಶಾತಕುಂಭ ದ್ಹಾರನಿತ್ತಾ 1
ಜರೆಯ ಸುತನ ಸೀಳಿ ರಾಜರ ಸೆರೆಯ ಬಿಡಿಸಿದಿ ನೀ ಕಣ್ಣಿನಪರದೆ ತೆಗೆದು ಎನಗೆ ಗೋಕುಲ ಮುರಳಿ ಬಾಲನ ಮುಖª ತೋರಿಸೊ 2
ಸೂತ್ರ ಭಾಷ್ಯಗಳನೆ ರಚಿಸಿ ಅನ್ಯಭಾಷೆಗಳನೆ ದೂಷಿಸಿ ಇಂದಿರೇಶನನ್ನು ಸ್ಥಾಪಿಸಿದೆಯೊ 3