ಆರತಿ ಬೆಳಗುವೆ ಶ್ಯಾಮಸುಂದರ ಶ್ರೀ
ಮಾರಜನಕನಿಗೆ ಮುದದಿಂದ ಪ
ಮೂರುತಿ ಪರಮನಿಗೆ ಅ.ಪ
ಭವ ಶರಣರಿಗೊಲಿಯುವ ಶಾಂತನಿಗೆ
ಮೃಗಮದತಿಲಕದ ಮುಖದವಗೇ1
ಒಲೆವ ಮುತ್ತು ರತ್ನದ ಮಾಲೆಗಳ
ಒಲಿದುಧರಿಸಿಹ ವೈಜಯಂತಿಯಲಿಲ
ನಲಿಯುವ ಪಂಕಜನಾಭನಿಗೆ 2
ಪರತರ ಪದ್ಮವ ಪಿಡಿದಿರುವ
ಕಿರು ನಡುಗೊಡ್ಯಾಣವ ನಿಟ್ಟಿಹಗೇ 3
ಶಿರಮಣಿ ಪಚ್ಚೆಯ ಪದಗಳಿಗೆ
ಜಾಜೀಶ ಕೇಶವಗೆ4