ದಾಸವರ್ಯ ಪೋಷಿಸೆನ್ನನು ಪ್ರಾರ್ಥಿಸುವೆ ಶೇಷ
ದಾಸವರ್ಯ ಪೋಷಿಸೆನ್ನನು ಪ
ತರಿದು ಇಂದಿ-
ರೇಶನಂಘ್ರಿಧ್ಯಾನವ ಪ್ರತಿವಾಸರದಲಿ ಒದಗುವಂತೆಅ.ಪ
ದೇಶ ದೇಶಗಳಲಿ ಭಜಿಪ ದಾಸ ಜನರ ಮನದ ಅಭಿ-
ಲಾಷೆಗಳನು ಸಲಿಸುತಲಿ ಸುರೇಶನಂತೆ ಮೆರೆದ ಶೇಷ 1
ಭಜಿಸೆ ಜಗದಿ ಪ್ರಾಜ್ಞ-
ಸುಜ್ಞಾನವಿತ್ತು 2
ಮಾತ್ರದಿ ಭೂತ ಪ್ರೇತಗ-
ದುರಿತ ಘನಕೆ ಮರುತರೆನಿಪ 3
ಪದದಿಂದೆ ತ್ರಿಪಥ
ಗಾಮಿನಿಯಳ ತೋರಿ ಸ್ವಜನ ಕಾಮಿತವ ಪೂರೈಸಿದಂಥ4
ಶೇರಿದ ಪರಿವಾರಕೆ ಸುರ ಭೂರುಹವೆಂದೆನಿಸುವಂಥಾ
ನೊಲಿಸಿದಂಥ 5