ಒಡವೆಯ ನೀಡಬಾರದೆ ಬಾಲೆಯರೆಲ್ಲ ಒಡವೇಯ ನೀಡಬಾರದೆ ಪ
ಒಡವೆಯನಿಟ್ಟರೆ ವೇಳ್ಯೆಕ್ಕೊದಗುವುದು
ಒಡಲೀಗೆ ಒದಗಾದು ಕಳ್ಳರು ಕದಿವರು ಅ.ಪ
ವಾಲೆ ಹದಿನೆಂಟುಸಾವಿರಮುತ್ತಿನಸರಪಳಿ
ಚಂಪಸರಗಳುಂಟು ಚಂದದವಾಲೆಗೆ 1
ಸುತ್ತಿದೆ ಮುತ್ತಿನ ಬುಗುಡೀಗೆ 2
ಎತ್ತಿ ಕಟ್ಟುವರೇ ಸರ್ಪಣಿಗಳುವುಂಟು 3
ಸುತ್ತಿ ಮುಕುರವನಿಟ್ಟಾರೆ ಮುದ್ದಾಗಿತೋರ್ವದು 4
ಕಂಠದೊಳಿದ್ದರೆ ವೆಂಕಟನತೋರ್ಪುದು 5