ಒಡಲಿಗೊಡೆಯನೆ | ಬೇಡಿಕೊಂಬೇಮಡದಿ ಮಕ್ಕಳ ಮೋಹ | ನೀನಾಗಿ ಬಿಡಿಸೋ ಪ
ಚತ್ವಾರಿಂಶತ್ ಸಪ್ತ | ವರುಷ ಸಂದವು ಇಂದುಚತುರಾಸ್ಯ ಪಿತ ನೀನೆ | ಸಲಹೋ ಎನ್ನಚತುರ ಮೂತ್ರ್ಯಾತ್ಮಕನು | ಹರಿ ನಿನ್ನ ನೆನೆಯದಲೆಚತುರ ನಾರಿಯ ರೂಪ | ನೆನೆಸುತ್ತಲಿರುವೇ 1
ತತುವಾಭಿಮಾನಿ ದೇ | ವತೆಗಳೆಲ್ಲರು ಎನಗೆಮತಿ ಭ್ರಾಂತಿ ಬಡಿಸುವರೊ | ಹೃಷಿಕೇಶನೇ |ವಿತತ ಮೂರುತಿ ನಿನ್ನ | ಸತತ ನೆನಸೂವಂಥಮತಿಯನಿತ್ತಾದರಿಸೊ | ಕೃತಿರಮಣ ದೇವ 2
ಸದನ ಭವ ಭಂಗ 3