ವೃಂದಾವನಗಳಿಗಾನಮಿಸಿ ನಿತ್ಯ
ನಂದ ತೀರ್ಥ ಮತೋದ್ದಾರಕರೆನಿಪ ಪ
ವರ ಮಧ್ವಮುನಿ ಕÀಮಲಕರ ಪದ್ಮ ಸಂಜಾತ
ಪದ್ಮನಾಭ ಶ್ರೀ ರಾಮತೀರ್ಥ ಕವೀಂದ್ರಾ
ಕರಸರೋರುಹ ಜಾತ ವಾಗೀಶಮುನಿ
ಪರಘುವರ್ಯ ಗೋವಿಂದಾಖ್ಯ ಒಡೆಯರ ಪವಿತ್ರತಮ 1
ಶ್ರೀ ಸುಧೀಂದ್ರಾರ್ಯರ ಪ್ರಪೌತ್ರರೆನಿಪ
ವಸುಧೀಂದ್ರ ವ್ಯಾಸರಾಯ ಶ್ರೀನಿವಾಸ ಮುನಿಯಾ
ಭೂಸುರರು ಪರಮ ಸಂತೋಷದಲಿ ಸ್ಮರಿಸೆ ನಿ
ರ್ದೋಷರನ ಮಾಡಿ ಅಭಿಲಾಷೆ ಪೂರೈಸುತಿಹ 2
ದೇವತೆಗಳು ಇವರು ಸಂದೇಹ ಬಡಸಲ್ಲಾ ಮಿ
ಪರಾಭವ ಮಾಡಿ ಈ ವಸುಂಧರೆಯೊಳಗೆ
ಕೀರ್ತಿಯುತರಾಗಿ ಲಕ್ಷ್ಮೀವರ ಜಗ
ನ್ನಾಥ ವಿಠಲನ ಐದಿಹರಾ 3
ಸತ್ಯಬೋಧ ತೀರ್ಥ