ಶ್ರೀಕೃಷ್ಣಾ ನೀನೇಕೊ ಗತಿಯೆಂದು---ಯರು ನಿಂದು
-----ನಿನಗೆ ಹುಟ್ಟದೊ----ದು ಯಾಕಿಂದೂ ಪ
---ಹಾರೈಸಿಕೊಂಡೂ ----ದಯಾಸಿಂಧೂ ಅತಿಕಷ್ಟಾ----
ಇನ್ನೂ ಸೃಷ್ಟ್ಯಾದಿ -----ನಿಂದೂ 1
ಮಂದಾರಗಿರಿಯ ಪೊತ್ತ ಮಹಿಮನು---ಂದೂ ಇನ್ನೆಂದೂ---
ನಿನ್ನ ಹೊಂದಿದ----ದಿ
ಮೊರೆಯಾ ಹೊಕ್ಕೆನಾ----- 2
ಅನ್ಯನಾನಲ್ಲ ನಿನ್ನ ಅಡಿಯನು ಎತ್ತಿಂದೂ----ಬಡುವೆ ಇಷ್ಟು
ತಾರಿಸೊ----ಮಹಾಚಿನ್ಮಯ ರೂಪನಾದ ಶ್ರೀಹರಿ
ಗೋವಿಂದೋ ಘನ ಹೊನ್ನಯ್ಯ ತೆರಹೀಕ ವಿಠ್ಠಲನೀನೆಂದೂ 3