ಶುಭ ಮಂಗಳ
ತ್ರಯಭುವನ ವಂದ್ಯ ಸೀತಾಕಾಂತಗೆ ಪ
ದಶರಥಾತ್ಮಜನಾಗಿನರಲೀಲಿ ನಟಿಸಿದಗ
ಋಷಿಮುಖಕಾಯ್ದ ಹಿಲ್ಯೋದ್ದಾರಗ
ಅಸಮಧನುಮುರಿದ ವನಿಜೆಯಾಮಾಲೆಧರಿಸಿದಗ
ಬೀಸಜಲೋಚನ ಜನಕ ಜಾಮಾತಗ 1
ಮೂನವರನುಜರ ಕೂಡಿ ಕಲ್ಯಾಣವಿಡಿದಂಗ
ದೇವಭೃಗುಪತಿ ಮನಾನಲಿಸಿದವಂಗ
ಅವಿಭವಿ ಬಂದಯೋಧ್ಯಾ ಪುರವನಾಳ್ದಂಗ
ಜೀವಜಾತಕಸುಖವ ಬಡಿಸಿದಂಗೆ 2
ಗುರು ಮಹೀಪತಿ ಸುತನ ಜೀವ್ಹದಲಿತಾನಿಲಿಸಿ
ನಿರುಪಚಾರಿತ್ರ ನುಡಿಸಿದಂಗೆ
ಧರೆಯೊಳಗ ದೀನ ಅನಾಥರನು ಪೊರೆವ
ಪರಮ ಮಂಗಳ ನಾಮ ಶ್ರೀ ರಾಮಗೆ 3