ಭಾರ ನಿನ್ನದೆಲೊ ಪ
ಭವ ವಾರಿಧೀಯನು | ಪಾರು ಮಾಡುವರಾರು ಪೇಳೋಅ.ಪ.
ವಾಸವ | ಪೋಷಕನೆ ಮಧ್ವೇಶ ಪೊರೆ 1
ವಿಶ್ವ ಮೋಹೈಶ್ವರ್ಯ ರೂಪೀ2
ವಿತತ ನೀನಹುದೋ ವಿಸ್ತರದ ಮಹಿಮ | ವೀತ ಭಯನಹುದೋ ||ಯತನ ಜ್ಞಾನೇಚ್ಛಾದಿ ಪ್ರೇರಕ | ಸ್ಥಿತಿ ಮೃತಿ ಸತ್ತಾದಿ ಪ್ರದನೇ 3
ಸುರ ತರುವೆ ನೀನಹುದೋ | ಶರಣ ಪೋಷಕ | ಸುರಧೇನು ನೀನಹುದೋ |ಶರಣ ಜನ ಕರ್ಮಾದಿ ಋಣಹರ | ಮೊರೆಯಿಡುವೆ ಚರಣಕ್ಕೆ ಎನ್ನ ಪೊರೆ4
ಸಿರಿ ಬೊಮ್ಮ ಇಂಬು ತವಪದ ಅಂಬುಜದಿ ಕೊಡು 5