ಸಿರಿ ಸರಸ್ವತಿಯೇ ಪ
ಏಳಲವ ಮಾಡದಲೆ | ಭಕುತಿ ಭಿಕ್ಷೆಯ ನೀಡೇ ಅ.ಪ.
ಹೃದಯ ಬರಿದಾಗಿಹುದು | ಮಧುಮಥನಸೂನಾಮಸುಧೆಯನುಣಿಸುತ ದಿವ್ಯ | ಯದುವರನ ರೂಪಾ |ಸದಯದಲಿ ನಿಲ್ಲಿಸುವುದು | ಹೃದಯ ಗಹ್ವರದಲ್ಲಿವಿಧಿ ಸತಿಯೆ ಹರಿಸುತೆಯೆ | ಬುಧಜನಾನತೆಯೆ 1
ಪಾದ ಭವ ಉತ್ತರಿಸುಮಾರಾರಿ ವಂದಿತಳೆ | ಚಾರುತರ ಗಾತ್ರೇ 2
ಅರಸಿ ನೋಡಲು ನಿನಗೆ | ಸರಿಯುಂಟೆ ಭುವನ ಮೂ-ರರ ವಳಗೆ ಗುಣಶ್ರೇಣಿ | ವರ ನೀಲವೇಣೀ |ಗುರುವಂತರಾತ್ಮ ಗುರು | ಗೋವಿಂದ ವಿಠ್ಠಲನ |ಪರಿಪರಿಯ ಚರಿತೆಗಳ | ಸ್ಫುರಿಸುವುದು ಸತತಾ 3