ಶ್ರೀ ತಂದೆ ಮುದ್ದು ಮೋಹನದಾಸರು
ಕರುಣದಿ ಕಾಯೊ ಮದ್ಗುರುವೆ | ಬೇಡುವೆ ನಿಮ್ಮಚರಣ ಸೇವಕನು ನಾನೂ ಪ
ಮೊರೆ ಹೊಕ್ಕವರ ಆರ್ತ | ಸ್ವರವ ಕೇಳುತ ನೀವುಕರುಣ ರಹಿತರಂತೆ | ಇರುವುದು ಉಚಿತೇ ಅ.ಪ.
ಕರ ಅದ್ವೈತ ಗಜಸಿಂಹಮದ್ಗುರುವೆ ತೋರೆನ್ನ | ಹೃದ್ಗುಹಸ್ಥಿತನಾ 1
ಯಕುತಿ ಶಾಸ್ತ್ರವನರಿಯೆ | ಮುಕುತಿ ಮಾರ್ಗದಿ ಸಿರಿಲಕುಮಿ ಪತಿಯ ನಾಮಕೆದುರೇ |ಭಕುತಿಯಿಂದಲಿ ತವ | ಉಕುತಿಯ ಚಿಂತಿಪಶಕುತಿ ಇತ್ತೆನ್ನ | ನೀ ಕಾಯೊ ಗುರುವೆ 2
ಭೃಂಗ | ಪೊರೆಯೊ ಕೃಪಾಪಾಂಗಾ 3