ಪ್ರಹ್ಲಾದ ವರದ ವಿಠಲ | ಕಾಪಾಡೊ ಇವಳಾ ಪ
ಆಹ್ಲಾದವನೆ ಕೊಟ್ಟು | ಸಂತೈಸೊ ಹರಿಯೇ ಅ.ಪ.
ಮಣಿ | ಉಪದೇಶ ಬೇಡುವಳೋಬೋಧಿಸಿಹೆ ಅಂಕಿತವ | ಶೀದ ಪೊರೆ ಇವಳಾ 1
ಕಾಮ ಮದ ಮಾತ್ಸರ್ಯ | ಸ್ತೋಮವನೆ ಕಳೆದುಸತ್‍ಕಾಮಗಳ ಪೂರೈಸು | ಸೋಮಧರವಂದ್ಯಾ |ಕಾಮ ಜನಕನೆ ತಾರ | ತಮ್ಯವನೆ ತಿಳಿಸುತ್ತನೇಮದಿಂ ಭೇದಗಳ ಪ್ರೇಮದಲಿ ತಿಳಿಸೋ 2
ಭಕ್ತ ಭಕ್ತರ ಅಸದ್ | ಭಕ್ತಿ ಮಾಡಲಿ ಇವಳುಮುಕ್ತಿ ಮಾರ್ಗದ ಹಾದಿ | ಯುಕ್ತಿಯಲಿ ಅರಿತೂಗೋಪ ಗುರು ಗೋವಿಂದ | ವಿಠ್ಠಲನ ಕೀರ್ತಿಸುತೆಉತ್ತರಿಸಲೀ ಭವವ | ಉತ್ತಮೋತ್ತಮನೇ3