ಸುಮನಪ್ರಿಯ ಗೋಪ ವಿಠಲ | ಕಾಪಾಡೊ ಇವಳಾ ಪ
ಗೋಪಿ ವೃಂದ | ಆಲ್ಲಾದಕರನೇ ಅ.ಪ.
ಪತಿ ಹರಿಯ | ವ್ಯಕುತ ಲೀಲಾತ್ಮ 1
ನೀಕೂಗಿದಂಕಿತವ | ನಾಕೊಟ್ಟು ಹರಿಸಿಹೆನೊಶ್ರೀಕಾಂತ ಪತಿಕರಿಸಿ | ಕಾಪಾಡೊ ಇವಳಾಬೇಕಾದಭಿಷ್ಟಗಳ | ಸಾಕೆನಿಸಿ ನೀಡುವುದುಕಾಕುಮತಿಗಳ ಕಳೆಯೊ | ಶ್ರೀ ಕರಾರ್ಚಿತನೇ 2
ಪತಿ ಸುಪ್ರೀಯಶ್ರದ್ಧೆ ಭಕುತಿಯನಿತ್ತು | ಉದ್ಧರಿಸೊ ಇವಳಾ 3
ಕಲಿಯುಗದಿ ಹರಿನಾಮ | ಒಲಿಸೆ ಭಕುತೀಯಿಂದಕಳೆವುದು ಭವರೋಗ | ವೆಂಬ ಸನ್ಮತಿಯೂನಿಲುಕಲೀಕೆಯ ಮನಕೆ | ಅಕಳಂಕ ಸುಚರಿತ್ರವಿಖನ ಸಾಂಡದ ಪತಿಯೆ | ಗೋಕುಲ ಸುದೀಪ್ತಾ 4
ಭಾವಜ್ಞ ನೀನಿರುವೆಒವಿನಾ ಪೇಳಲ್ಕೆ | ಆವನೊ ನಾನುನೀವೊಲಿದು ಇವಳಿಗೆ | ಕೈಪಿಡಿದು ಸಲಹುವುದುದೇವ ಬಿನ್ನವಿಸೆ | ಗುರು ಗೋವಿಂದ ವಿಠಲಾ 5