2. ಈಶ್ವರ
ಭವ ಭಂಗ ಗಂಗೋತ್ತಮಾಂಗಾ ಸಶುಭಾಂಗಾ ಎಚ್ಚರಿಕೆ ಪ
ಶಂಕರ ಶಿವ ಮಹದೇವನೆ ಕಿಂಕರ ಜನಪಾಲಾ
ವೆಂಕಟರಮಣಾಸಖ ನಿಜಾಂಕುಶ ನಿಜಲೋಲಾ 1
ವೇದನುತಪಾದಾ ಪರವಾದಿ ನಿಜಬೋಧ
ಸಾಧುಮಣಿ ಕರುಣಿಸೊ ನಿನ್ನ ಸೇವಕನು ನಾನಾದೆ 3
ಫಣಿಭೂಷನೆ ಪರಿಪಾಲಿಸೋ ತ್ರಿಣೆಯಾ ಕರಶೂಲಾ
ಗಣಪತಿಪಿತ ಅಣುದೈ ನೀತ್ರಿಗತ್ವರಿಪಾಲಾ 3
ಇಂಕೀ ಪರಿನಿಂತಾ ಪರಚಿಂತೆಯೊಳಿರುವಂತೆ
ಸಂತೋಷವಗೈಸಿದ ಶಿವಗುರು ತುಲಶೀನೀನಂತೆ 4