ನೋಡಿರೇ ಬೇಲೂರ ಕೇಶವನ ನೋಡಿರೇ ಪ
ನೋಡಿ ನೀವವನ ಕೊಂಡ್ಯಾಡಿ | ತನುವೀಡ್ಯಾಡಿ ಅವನ ಚರಣದಿ | ಆಹಜೋಡಿಸಿ ಕರಗಳ | ಬೇಡಲು ವರಗಳಖೋಡಿ ದೈವರ ದೇವ ಗಾಢ ದಯವ ತೋರ್ವ ಅ.ಪ.
ಪಣೆ ಸದನ | ಆಹವಜ್ರಿಯ ಮೊರೆ ಕೇಳಿ | ನಿರ್ಜರರ ಸಲಹಿದಕಜ್ಜಗಳಮಿತದಿ | ಸಜ್ಜನರ ಪೊರೆದನ 1
ಕೇಳೆಡ ಕರದಲ್ಲಿ ಗದ | ನೋಡಿಮೇಲ್ಹಸ್ತದಲಿ ಚಕ್ರ ಬಲದ | ಮತ್ತೆಮೇಲ್ಕರ ಶಂಖದ ನಿನದ | ಇನ್ನುಕೀಳು ಕರಾಭಯ ಮಧ್ಯದ | ಆಹಶೀಲ ಭೂವರಹನ | ಶಾಲಿಗ್ರಾಮವ ನೋಡಿಲೀಲ ರೂಪದಿ ಘೋರ | ಕಾಲ್ಯವನನ ಕೊಂದ 2
ಸುಜನ | ಆಹಆವಾವ ಕಾಲಕ್ಕೂ | ನೋವು ರಹಿತ ಧಾಮಆ ವೈಕುಂಠವ ಪೊಕ್ಕ | ಶಾಶ್ವತ ಸುಖ ಪೊಂದ್ವ 3