ಜಯದೇವ ಜಯದೇವ ಜಯ ಬಗಳಾ ರಮಣಜಯ ಜಯತು ಜಯ ಜಯತು ಜಯ ನಿರಾವರಣ ಪ
ಆಧಾರವ ಹತ್ತಿ ಸ್ವಾಧಿಷ್ಠಾನವ ತೋರಿಭೇದಿಸಿ ಮಣಿಪೂರಕ ಅನಾಹತ ಸಾರಿಶೋಧಿಸಿ ವಿಶುದ್ಧಿ ಆಜ್ಞೇಯವನೇರಿಹರಿದು ತ್ರಿಕೋಣೆಯ ಸಹಸ್ರಾರ ಮೀರಿ1
ಮೂರ್ತಿ ಘುನ ಬ್ರಹ್ಮಾನಂದ 2
ನಿತ್ಯ ನಿರ್ಮಲ ಸಂವಿತ್ತುನವ್ಯ ಕಲ್ಪ ಸಿದ್ಧ ಪರ್ವತ ನಿಜ ಕರ್ತೃದಿವ್ಯ ಚಿದಾನಂದಾವಧೂತ ಬಗಳ ಪರವಸ್ತು 3