ತೂಗಿದಳೆ ಸ್ಕಂದನಾ ಪಾರ್ವತೀ ದೇವಿ ಆಗಮಜ್ಞನ ಗುಹನಾ ಪ
ನಿತ್ಯ ಭೋಗಿ ಭೂಷಣ ಜನ ಸಾಗರದಂತೆ ಗಂಭೀರನ ಜೋಯೆಂದು ||ತೂಗಿದಳೆ|| ಅ
ಮುನಿವರ ವಂದಿತ ಜೋಜೋ | ಅನುಪಮ ಸದ್ಗುಣ ಚಿನುಮಯ ಸರ್ವಜ್ಞಅನಿಮಿಷ ವಂದಿಪ ಅನಘ ಜೋಜೋಯೆಂದು 1
ಭಕ್ತೋದ್ಧಾರ ಕುಮಾರ ಜೋಜೋ ನಾರದಾದಿ ಮುನಿವರ ವಂದಿತ ಮಾರನಾಕಾರದ ಧೀರ ಜೋಜೋಯೆಂದು 2
ಮೂರ್ತಿ ಜೋಜೋ | ಪಾವಂಜೆ ವಾಸನ ಸೇವಕ ದಾಸರ ಕಾವÀ ಮಹಾತ್ಮನನೋವಿ ಜೋಜೋಯೆಂದು ||ತೂಗಿದಳೆ|| 3