ಶ್ರೀ ಗೋವಿಂದ ವಿಠಲನೆ | ಕಾಪಾಡ ಬೇಕಿವಳಾ ಪ
ಹೇ ಗರುಡ ಧ್ವಜನೆ ಹರಿ | ನಿನ್ನ ಮೊರೆ ಹೊಕ್ಕವಳಾ ಅ.ಪ.
ಪರಿ ಆಪನ್ನ ಪರಿಪಾಲಾ 1
ಲೌಕಿಕದ ಮಮತೆಗಳ | ನೀ ಕಡಿದು ಕಾಪಾಡೊಏಕಮೇವನ ದೇವ | ಪ್ರಾಕ್ಕು ಕರ್ಮವ ಕಳೆದುಭಕುತಿ ಜ್ಞಾನವನಿತ್ತು | ಕಾಪಾಡೊ ಹರಿಯೇಯುಕುತಿಯಲಿ ನಿನ್ನಂಥ | ದೇವರನ ಕಾಣಿಸಯ್ಯ 2
ಪಾಂಚ ಭೌತಿಕ ದೇಹ | ಅಸ್ಥಿರತೆ ತಿಳಿಸುತ್ತಪಂಚಾತ್ಮ ನಿನ ಧ್ಯಾನ | ಮಗ್ನಳೆಂದೆನಿಸೊ |ಸಂಚಿತಾಗಾಮಿಗಳ | ನಾಶ ಗೈಸುತಲಿತ್ತಕೊಂಚಮಾಡೊ ಪ್ರಾರಬ್ಧ | ಗುರು ಗೋವಿಂದ ವಿಠಲ 3