ಪೂಜಿಪೆ ನಾ ಪರಮಪುರುಷನರಸಿ ಲಕ್ಷ್ಮಿಗೆ ಪ.
ತೇಜಮಾದ ಭದ್ರಪೀಠದಿ ರಾಜೀವಾಕ್ಷಿ ಲಕುಮಿಯ ಅ.ಪ.
ಧ್ಯಾನಮಾವಾಹನವ ಮಾಡಿ ಸ್ನಾನ ವಸವ ತೊಡಿಗೆ ತೊಡಿಸಿ
ಪೂಜಿಸುವೆನು 1
ಕುಸುಮ ಮಾಲೆಯಿಂದ 2
ಕದಳೀ ಖರ್ಜೂರ ದ್ರಾಕ್ಷಿ ಮಧುರ ದಾಳಿಂಬ ನಾರಿಕೇಳ
ಕರ ಚರಣ ತೊಳೆದು ಸದಮಲೆಗಾರುತಿ
ಬೆಳಗುವೆನು 3
ಸ್ವಸ್ತಿ ಪೇಳುತ ವರಗಳ ಬೇಡಿ
ಮುಕ್ತಿದಾತೆ ಮಾಂಗಲ್ಯ ಭಾಗ್ಯವನಿತ್ತು ಪಾಲಿಸೆಂದು
ಕರವ ಮುಗಿದ 4
ಅಷ್ಟೈಶ್ವರ್ಯದಿಂದ ಮೆರೆವ ದಿಟ್ಟ ಮೂರುತಿ ಶ್ರೀ ಶ್ರೀನಿವಾಸನ
ಕರುಣಿಸೆಂದು 5