ವಾನರ ವಂದ್ಯ ವಿಠಲ | ನೀನೆ ಪೊರೆ ಇವಳಾ ಪ
ಗಾನ ಲೋಲನೆ ದೇವ | ಮೌನಿ ಕುಲ ಪೂಜ್ಯಾ ಅ.ಪ.
ದಾಸತ್ವ ದೀಕ್ಷೆಯನು | ಆಶಿಸುವಳೀ ಕನ್ಯೆವಾಸವ ವಂದಿತನೇ | ವಾಸುದೇವಾಖ್ಯಾವಾಸನೆಯ ತೆರದಿ ಉಪ | ದೇಶವಿತ್ತಿಹೆನೆಯ್ಯಪೋಷಿಸೋ ಬಿಡದಿವಳ | ಹೃಷಿಕೇಶ ಹರಿಯೇ 1
ಸತಿ ನಿನ್ನ ಸ್ಮøತಿಯಾ |ಒಲಿಸಿ ಸರ್ವದ ನಿನ್ನ | ಪೊಳೆವ ಮಹಿಮೆಗಳನ್ನಒಲಿಸುವಂದದಿ ಮಾಡೊ | ಬಲ ಭೀಮ ವಂದ್ಯಾ 2
ಪರಿ ಪೂರ್ಣ | ಅಕುಟಿಲಾತ್ಮಕನೇಮುಕುತಿದಾಯಕ ಹರಿಯೆ | ಭಕುತ ವತ್ಸಲ ದೇವನಿಖಿಲ ಜಗವ್ಯಾಪಿ ಗುರು | ಗೋವಿಂದ ವಿಠಲಾ 3