ಇಂದು ಸ್ತವನ ಮಾಡಿರೊ |
ನಿತ್ಯ ಪ
ವೈರಿ | ದಿನಾಂತ ವೃಷಭನೇರಿ |
ಲಾಲಿಪ ಮಹಿಮ 1
ಸುರಜನತೆ ಪ್ರೀತ ಸರ್ವದ | ಅಸುರ ವೈರಿಯು ನೇಮದಿಂದ |
ದಶರುದ್ರರೊಳು ಬಲು ಗುಣವಂತ 2
ದಕ್ಷ ಪ್ರಜೇಶ್ವರನಧ್ವರ | ರಕ್ಷಣೆ ಮಾಡಿದ ದಕ್ಷಮೂರ್ತಿ |
ಮೋಕ್ಷಕೆ ಮನಸು ಕೊಡುವ | ನಿಟಲೇಕ್ಷವಂತ ಶಾಂತ 3
ಡಮರುಗ ಪಾಣಿ |
ಶರಗದ್ದುಗೆ ಸುಮೇರುವೇದಾ | ತುರಗವಾಗಿರಲಂದು ಅಂದದಿ4
ಓಡಿಸಿ ಭಕುತಿಯಿಂದಲಿ |
ಶಮೆ ದಮೆಯಿಂದ ಪೂಜಿಪ ಧೀರ 5