ಗಣೇಶ ಪ್ರಾರ್ಥನೆ
ವಂದಿಸುವೆ ನಾನಿಮ್ಮ ನನುದಿನ ವಂದಿಸುವೆ ಗಣನಾಥನೆ
ವಂದೆ ಮಾನಸದಿಂದಲಿ ಪ
ಭುಜಗಭೂಷಣ ಪಾರ್ವತೀಶನ ಪುತ್ರನೆನಿಸಿದ ದೇವನೆ
ಆದಿಪೂಜೆಯ ಗೊಂಬನೆ 1
ಮೇಲ್ ಮಾಡಿದನೆ
ಕೋಮಲಾಂಗನೇ 2
ಬೇಡುತಿಹ ಭಕ್ತರಿಗೆ ವಿದ್ಯಾವೃಷ್ಟಿಯನು ಕೊಡುತಿರುವನೆ
ಪಾಲಿಸೆನಗೆ ಮತಿಯನು 3
ಅಂಗಭೇದ ವಿನೋದನಾದನೆ ಆರುಮುಖದವನಣ್ಣನೆ
ಮಾನದಲಿ ಕಡೆ ಹಾಯಿಸು 4
ಗುಳಗಿ ಗಡುಬಿನಪ್ರಿಯನೆ
ನಲಿಯುವವನೆ