ಪತಿ | ನೀನಿವನ ಕಾಯೋ ಪ
ಮಂದ ಜನರುದ್ಧಾರಿ | ತಂದೆ ಮುದ್ದು ಮೋಹನ್ನನಂದನರ ದ್ವಾರದಿಂ | ಪೊಂದಿ ಅಂಕಿತವಾಅಂದ ಸತ್ಸಾಧನವು | ಮುಂದುವರಿವಲಿಕಾಂಕ್ಷೆ |ಯಿಂದ ಸತ್ಕಾರ್ಯ | ಪ್ರತಿಬಂಧ ಪರಿಹರಿಸೊ 1
ಪಾದ | ವನಜ ಆಶ್ರಿತಗೇ 2
ಭಾವಜಾರಿಯ ಮಿತ್ರ | ಭಾವುಕರ ಪರಿಪಾಲಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ |ಪಾವಮಾನಿಯ ಪ್ರೀಯ | ನೀ ವೊಲಿದು ಭಕ್ತನ್ನತೀವರುದ್ದರಿಸೆಂದು | ದೇವ ಬಿನ್ನವಿಪೇ 3