ತಂದೆ ಮುದ್ದು ಮೋಹನ್ನ | ನೀ ಕಾಯಬೇಕೆನ್ನವಂದಿಸಿ ಬೇಡುವೆ | ಭಕ್ತ ಪಾವನ್ನ | ಜೋ ಜೋ ಪ
ಕರಿಗಿರಿ ಕ್ಷೇತ್ರದಲಿ | ನೀ ಈಗ ನೆಲಿಸೀಗುರವಾರ ಪಂಚಮೀ | ಮಾರುತಿಯ ನಿಲಿಸೀ | ಜೋ ಜೋ1
ಭೂಸುರರ ಉದ್ಧಾರ | ಗೈಯ್ಯ ಬೇಕೆಂದೂದಾಸ ಭಾವವ ತೋರಿ | ನೀಮೆರೆದೆ ಜಗದೀ | ಜೋ ಜೋ 2
ಸೂಸಿ ಬಹ ದಾಸರಿಗೆ | ಅಂಕಿತಗಳಿತ್ತೂದಾಸ ಪಂಥವ ತೋರ್ದಿ | ಸಜ್ಜನರಿಗೆಲ್ಲಾ | ಜೋ ಜೋ 3
ಏಸು ಜನುಮದ ಪುಣ್ಯ | ರಾಶಿ ಒದಗಿತೊ ಎನಗೇಕ್ಲೇಶನಾಶನ ಗುರು | ಪಾದವಾ ಶ್ರೈಸಿದೇ | ಜೋ ಜೋ 4
ಕಂದರ್ಪ ಜನಕ ಗುರು | ಗೋವಿಂದ ವಿಠ್ಠಲನೇತಂದೆ ಮುದ್ದು ಮೋಹನ್ನ | ವಿಠ್ಠಲನೆ ಎಂದೂ ಜೋ ಜೋ 5