ಬೇಡ ಬಂದೆನೊ ನಾನು | ನಿನ್ನಯ ಕರುಣಕೀಡು ಇಲ್ಲವೊ ಇನ್ನೂ | ಪ
ಪರಿ ಭವ ಕಳೆ ಶ್ರೀ ಹರೇ ಅ.ಪ.
ರುದ್ರಾದಿಸುರ ಸೇವಿತ | ಪಾದಾಬ್ಜಗಳಕದ್ರುಜ ಶಿರ ಘಟ್ಟಿತಭದ್ರ ಮೂರುತಿ ಸ | ಮುದ್ರಜೆ ರಮಣನೆಅದ್ರಿಯುದ್ದರ | ಮುಗ್ಧರಾರ್ತಿಹಕ್ಷುದ್ರ ಸುರಪನ | ವ ಭದ್ರ ಗರ್ವಹರಶುದ್ಧ ನಿಜಾನಂದ ಪೂರ್ಣ | ಶ್ರದ್ಧೆ - ಜನರ ಘ ಚೂರ್ಣನಿರ್ದಯ ನೀನಲ್ಲಘನ | ಸುಪ್ರಬುದ್ಧ ಗುಣಪೂರ್ಣ ||ವೃದ್ದ್ಯಾದಿಗಳೊರ್ಜನೆ ಎನ್ | ಹೃದ್ಗುಹದಲಿ ನಿಂದುದ್ಧರಿಸೊ ದೇವಾ 1
ಕನಕಾಕ್ಷಹನ ಹಯಮುಖ | ಕಪಿಲಕೋಲಾನಕ ದುಂದುಭಿ ಬಾಲಕ ||ಮನುಸು ತೆಗೆ ತತ್ವ | ಖಣಿಬೋಧಕಪಿಲಾತ್ಮಘನಸು ಕಂಬದಿ ಖಣಿಲು ಖಣಿಲೆಗೆಅನಘ ನರಹರಿ | ತನುಭವಾಕ್ಷಣಕನಕ ಕಶಿಪುವಿನ್ಹನನ | ವನಜಾಸನನ ವಚನಭೃತ್ಯ ನುಡಿದುದನ | ಸತ್ಯವ ಗೈದಾಕ್ಷಣಅಣುಗನು ಹರಿ ಅಂಕದಿ ಕುಳ್ಳಿರೆ | ಋಣ ನಿಧಿ ಆದೆಯೊ ಶಾಂತ 2
ಮೂರ್ತಿ ಪರಿ | ಪೂರ್ಣ ಮೋಕ್ಷದನಿರವದ್ಯ ಹರಿ ಅರಿಧರ | ದುರಿತೌಘಗಳ ಪರಿಹರಸಿರಿಭೂಮಿ ಲಕುಮಿಧರ | ವರವೀವ ಶ್ರೀಧರಕರಿವರ ವರದ ಪರೋಕ್ಷವ | ಕರುಣಿಸು ಗುರು ಗೋವಿಂದ ವಿಠಲಾ 3