ಗುರುವರ ಹರಿ ವಿಠಲ | ಪೊರೆಯ ಬೇಕಿವಳಾ ಪ
ಪಾದ | ಸ್ಮರಿಸಿ ಭಜಿಸುವಳಾ ಅ.ಪ.
ಪರಿ ಪರಿಯ ಸಂತಸದಿಇರುವ ಈ ಪತಿವ್ರತೆಯ | ದುರಿತಗಳ ಕಳೆದೂ |ಹರಿಯೆ ನಿನ್ನಲಿ ಭಕ್ತಿ | ವರಜ್ಞಾನ ವೃದ್ಧಿಸುತಜರುಗಿಸೋ ಸಾಧನವ | ಕರುಣ ಸಂಪನ್ನಾ 1
ಅಚ್ಯುತ ಮೂರ್ತಿ | ಪ್ರತಿ ರಹಿತ ದೇವಾ 2
ದೇಶ ಕಾಲಾ ತೀತ | ವಾಸುದೇವನೆ ಇವಳಆಶೆ ಪೂರೈಸುತಲಿ | ಹೃದ್ಗುಹದಿ ತೋರೀಮೇಶ ಗುರು ಗೋವಿಂದ | ವಿಠಲ ಪದ ಆನಂದರಾಶಿಯೊಳು ಸುಖಿಪಂತೆ | ಪೋಷಿಸೊ ಇವಳಾ 3