ಶ್ರೀಕೃಷ್ಣ ಹರಿ ವಿಠಲ | ಕಾಪಾಡೊ ಇವಳಾ ಪ
ಹೇ ಕೃಪಾಕರ ಮೂರ್ತೆ | ಪ್ರಾರ್ಥಿಸುವೆ ಇದನಾ ಅ.ಪ.
ಪತಿತ ಪಾವನರಂಗ | ಮತಿಮತಾಂವರರಂಘ್ರಿಶತಪತ್ರ ಸೇವೆಗಳ | ಸತತ ದೊರಕಿಸುತಾಸತತ ತವ ಸ್ಮರಣೆ ಸುಖ | ರತಿ ಪಾಲಿಸಿವಳೀಗೆಗತಿಗೋತ್ರ ನೀನೆಂದು | ಪ್ರಾರ್ಥಿಸುವೆ ಹರಿಯೇ 1
ಪತಿಸೇವೆ ದೊರಕಿಸುತ | ಕನನಗಭಯದನಾಗಿಪಥತೋರೋ ಸದ್ಗತಿಗೆ | ಕೃತಿರಮಣ ದೇವಾಹಿತವಹಿತ ದ್ವಂದ್ವಗಳ | ಸಮತೆಯಲಿ ಕಾಂಬಂಥಮತಿಯ ನೀ ಕರುಣಿಸುತ | ಕಾಪಾಡೊ ಹರಿಯೇ 2
ಪವನ ಮತ ಸುಜ್ಞಾನ | ದ್ರುವ ವರದ ಭಕ್ತಿಯನುದಿವಸ ದಿವಸದಿ ಕೊಟ್ಟೆ | ಉದ್ದರಿಸೊ ಇವಳಾಪವನಂತರಾತ್ಮ ಗುರು | ಗೋವಿಂದ ವಿಠಲನೆಇವಳ ಕೈಯನೆ ಪಿಡಿಯೆ | ಭಿನ್ನವಿಪೆ ಹರಿಯೇ 3