ಮಾವಿನುತ ಹರಿ ವಿಠಲ ಸಲಹ ಬೇಕಿವನ ಪ
ನೀ ವೊಲಿಯದಿರಲ್ಯಾರುಗತಿ | ಜೀವಿಗಳಿಗಿರುತಿಹರೊ ದೇವ ಅ.ಪ.
ದುರುಳ ಕಶ್ಯಪು ತನ್ನ | ತರಳನನು ಪರಿಪರಿಯಉರುತರದಿ ಭಾದಿಸಲು | ಪೊರೆದ ತೆರದಂತೇಶರಣಜನ ವತ್ಸಲಗೆ | ನರಹರಿಯೆ ಕುಲದೈವಕರುಣದಿಂದಲಿ ನೀನೆ | ಪೊರೆಯ ಬೇಕಿವನ 1
ಸೇವ್ಯ ಕಮಲ ಭವ ಮುಖ್ಯ | ಸಕಲ ಜಗಕರ್ತಾ 2
ಕರ ಪಿಡಿದಿವನಮೃತ್ಯುಂಜಯಾರಾಧ್ಯ | ಉತ್ತಮೋತ್ತಮನೆ 3
ಮಾರ ಪಿತ ಹರಿಯೇತೋರುತವರೂಪ ಹೃ | ದ್ವಾರಿಜದಲೆಂದೆನುತಮಾರಾರಿ ಬಿಂಬನಿಗೆ | ಪ್ರಾರ್ಥಿಸುವೆ ಹರಿಯೆ 4
ಪ್ರಿಯತಮನು ನೀನೆಂಬ ಸಥೆಯಿಂದ ಬೇಡುವೆನೊವಯನ ಗಮ್ಯನೆ ಹರಿಯೆ | ವಾಯ್ವಂತರಾತ್ಮಾಹಯಮೊಗಾಭಿಧ ಗುರು ಗೋವಿಂದ ವಿಠ್ಠಲನೆದಯಬೀರಿ ಶರಣನ್ನ ಉದ್ಧರಿಸೊ ದೇವಾ5