ಪುಲಿಗಿರಿ ಧೊರೆಯ ಪ
ಶ್ರೀರಮಣೀ ನಿಜವಲ್ಲಭನ-ಮಾರ ಚತುರ್ಮುಖರಿಗೆ ಪಿತನ
ನಾರದ ಶರ್ವ ಪಿತಾಮಹನ-ಮದ-
ವಾರಣಮುಖ ಪ್ರಪಿತಾಮಹನ 1
ಕಿರೀಟವ ನಿರಸಿಹನ
ಕರದಲ್ಲಿ ಚಕ್ರವ ಪಿಡಿದಿಹನಾ-ನಿಜ-ಕರುಣದಿ ಭಕ್ತರಿಗೊಲಿದಿಹನ2
ಕೊರಳೊಳು ಪೊತ್ತಿಹನ
ಬಾಲಕ ಸುಕೃತಾನುಗ್ರಹನ-ನಿಜ ಲೀಲೆಯೊಳಾಸುರ ನಿಗ್ರಹನ 3
ಪಡೆದ ಪಾದಾಂಬುಜನ
ವಿಹಂಗ ಗುಣಗಣ ಸಂಗತನ 4
ಭವಭಯ ಮೋಚನನ
ವರವ್ಯಾಘ್ರಾಚಲ ನಾಯಕನ-ನಮ್ಮ-
ವರದವಿಠಲ ವರದಾಯಕನ5