ಮುತ್ತು ಬಂದಿದೆ ಕೇರಿಗೆ ಜನರುಕೇಳಿಮುತ್ತು ಬಂದಿದೆ ಪ.ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ ಅಪಥಳಥಳಿಸುವ ಮುತ್ತುಕಮಲ ನೇತ್ರದ ಮುತ್ತುಕಲುಷ ಪರ್ವತಕ್ಕಿದು ಕಲಶವಾಗಿಪ್ಪ ಮುತ್ತುಹಲಧರಾನುಜವೆಂಬ ಪವಿತ್ರ ನಾಮದ ಮುತ್ತುಒಲಿದು ಭಜಿಪರಭವತರಿದು ಕಾಯುವ ಮುತ್ತು1ಅಂಜದಿದ್ದವರಿಗೆ ಅಂಜಿಕೆ ತೋರುವ ಮುತ್ತುಭಂಜಿಸದ ಇತರ ಭಯವ ತೋರುವ ಮುತ್ತುಸಂಜೀವರಾಯ ಹೃದಯದೊಳಗಿಹ ಮುತ್ತು------------------------ 2ಜಾÕನವೆಂಬೊ ದಾರದಲ್ಲಿ ಪೋಣಿಸಿ ನೋಡುವ ಮುತ್ತುಜಾÕನಿಗಳ ಮನದಲ್ಲಿ ಮೆರೆವ ಮುತ್ತುಆನಂದ ತೀರ್ಥರ ಮನದಲ್ಲೊಪ್ಪುವ ಮುತ್ತುಶ್ರೀನಿಧಿ ಪುರಂದರವಿಠಲನೆಂಬೋ ಆಣಿಯ ಮುತ್ತು * 3