ಛೀ ಛೀ ಬಿಡು ಸಂಸಾರಾಬ್ಧಿಯ ದಾಂಟಲು ನಾವೆಯಚಾಚು
ಛೂ ಛೂ ಎಂದರು ಸರ್ವನು ಒಂದಿಷ್ಟು ನಾಚಿಕೆಯಿಲ್ಲ ಈಸು ಪ
ಬಿಡುವುದೆ ಲೇಸು
ಗಾದಿಯು ತಿಳಿಯದು ಈಸು
ಪ್ರಾಚೀನ ಕರ್ಮವಿ ದೀಸು
ತಾರಕ ಮಂತ್ರವ ಸೂಸು 1
ಹೊನ್ನಿನ ಬಳಿಯಲಿ ಸರ್ವಾಭರಣವು ಚಿನ್ನವು ಎನಿಸದ ಹಾಗೆ
ಚೆನ್ನಾಗಿ ತೋರುವಹಾಗೆ
ಕಣ್ಣಲಿ ಕಾಣುವುದೆಲ್ಲ ಕಡೆಯಲಿ ನುಣ್ಣಗೆ ಲಯವಾದಹಾಗೆ
ರೂಪನು ತಾನಾದ ಹಾಗೆ 2
ರೇಚಕ ಪೊರಕ ಕುಂಭಕವಿರವನು ಸಾಧಿಸು ನಿನಗದು ಊಚು
ಗೋಚರ ದೊಳು ಲಘುತೋಚು 3