ಗೋವಿಂದೋ ನಾರಾಯಣ
ಗೋವಿಂದೋ ನಾರಾಯಣ ಪ
ವೇದಗಳು ಕದ್ದೊಯ್ದು ದೈತ್ಯ ಪಯೋಧಿಯೊಳಗಿಡಲು
ಮತ್ಸ್ಯ ರೂಪದೊಳಂದು ವೇದಗಳ ತಂದನಮ್ಮ 1
ಬೆಟ್ಟವು ಮುಳುಗು ಸಮಯದಿ ನಮ್ಮರಂಗ
ಹುಡಿಗಟ್ಟಿ ಸುರರರಕ್ಷಿಸಿದನಮ್ಮ 2
ಮಡಿದೊಯ್ಯಲು
ಕ್ರೋಡತನ ತಾಳ್ದವನ ಛೇದಿಸಿ ದವಡೆಯೊಳ-
ವನಿಯನೆತ್ತಿದನಮ್ಮ 3
ಕಶ್ಯಪನ ಸಿಗಿದನಮ್ಮ
ಕೀರ್ತಿಯ ಪಡೆದನಮ್ಮ 4
ದಾನವ ಬೇಡಿದನು
ಬಲಿಯಕೊಂದ ನಮ್ಮ 5
ನಿತ್ಯಾತ್ಮಕನಾಗಿ ಮೆರೆದ ನಮ್ಮ 6
ವಾರಿಧಿಯನು ಬಂಧಿಸಿದನಮ್ಮ
ಮೀರಿದ ರಕ್ಕಸನಗಳ ನಿಳುಹಿ ನಾರಿ ಸೀತೆಯ ತಂದನಮ್ಮ 7
ಕಂಸನನು ಕೊಂದನಮ್ಮ
ಗೋವುಗಳನು ಕಾಯ್ದನಮ್ಮ 8
ಬೌದ್ಧರೂಸವತಾಳ್ದನಮ್ಮ
ಕೀರ್ತಿಯ ಪಡೆದ ನಮ್ಮ 9
ತುರುಗವ ನೇರುತ ಬಂದನಮ್ಮ
ಕರುಣದಿಂದಲಿ ಕಾಯ್ದನಮ್ಮ 10
ಶ್ರೀ ಕೃಷ್ಣ ಮುಕುಂದನಮ್ಮ 11