ಭಾರತಿ ವಂದಿತೆ ಮನಸಿಜ ಮಾತೇ |ಕೋರುವೆ ತವಪದ ವನಜ ವಿಖ್ಯಾತೇ ಪ
ನೀರಜ ಜಾತೆ ಅ.ಪ.
ಪತಿ ಪರಿ ಸತಿ ಕೃತಿ ಸತಿ 1
ಖಗ ಗಮನನ ಪ್ರಿಯೆಬಗೆ ಬಗೆ ಹರಿಲೀಲೆ | ಲಗು ಬಗೆಯಲಿ ಪೇಳೆಸುಗುಣ ಮಣಿಯಮಾಲೆ | ಮಿಗಿಲು ಪೇಳೆ ಸುಶೀಲೆ 2
ಚಿನುಮಯ ಪ್ರಕೃತಿಯೆ | ಅಣು ಮಹದ್ರೂಪಿಯೆಇನಯನಗನುಸಾರಿ | ಕುಣಿಯುವೆ ಸುಂದರಿ |ಪ್ರಣತರ ಪಾಲ ಗುರು | ಗೋವಿಂದ ವಿಠಲನಗುಣಮಣಿ ಮಾಲೆ ಸದಾ | ಎಣಿಸುವೆ ಮೋದಾ 3